BBMP commissioner Manjunath Prasad has finally issued an order releasing Rs.27 crores of salary amount for Pourakarmikas which was pending since January. <br /> <br /> <br />ಕಳೆದೆರೆಡು ದಿನದಿಂದ ಭಾರಿ ವಿವಾದಕ್ಕೆ ಕಾರಣವಾಗಿದ್ದ ಬಿಬಿಎಂಪಿ ಪೌರಕಾರ್ಮಿಕರ ವೇತನ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ, ಕೊನೆಗೂ ಗುತ್ತಿಗೆ ಕಾರ್ಮಿಕ ಸುಬ್ರಮಣಿ ಅವರ ಸಾವಿನ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಮಂಗಳವಾರ ಬಾಕಿ ಇದ್ದ 27 ಕೋಟಿ ವೇತನವನ್ನು ಬಿಡುಗಡೆ ಮಾಡಿದೆ.